Random Video

Jilted Lover Stabs Married Woman Almost To Death Then Hangs Himself in Chikkaballapur

2015-03-11 1 Dailymotion

TV9 News: Chikkaballapur: Jilted Lover Stabs Married Woman Almost To Death Then Hangs Himself over Love Affair...,

ಆತ ಭಗ್ನ ಪ್ರೇಮಿ.. ಮದ್ವೆಯಾದ್ರೆ ನಿನ್ನನ್ನೇ ಅಂತಾ ಮನಸಿನಲ್ಲೇ ತಾಜಮಹಲ್ ಕಟ್ಟಿದ್ದ, ಈಕೆಯೂ ಆತನಿಗೆ ದನಿಗೂಡಿಸಿ ಆತನ ಪ್ರೀತಿಯ ತೆಕ್ಕೆಯಲ್ಲಿ ವಿಹರಿಸಿದ್ದಳು. ಇದನ್ನ ಸಹಿಸದ ಹುಡುಗಿಯ ಮನೆಯವರು ಆಕೆಗೆ ಬೇರೊಬ್ಬನ ಜೊತೆ ಮದುವೆ ಮಾಡಿದ್ರು. ಹುಡುಗಿಗೆ ಮದ್ವೇ ಮಾಡಿಸಿದ್ದೇ ಭಗ್ನ ಪ್ರೇಮಿಯನ್ನ ಕೆರಳಿಸಿತ್ತು. ಕೊನೆಗೆ ಆತ ಮಾಡಿದ್ದೇನು ಗೊತ್ತಾ ಗೊತ್ತಾ.