Random Video

Dhinchak Pooja YouTube videos are permanently deleted

2017-07-12 13 Dailymotion

Social media sensation singer Dhinchak Pooja's videos on YouTube have been removed from her channel and are currently unable for views.

ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟು ಮಾಡಿರುವ 'ಖರಾಬ್ ಸಿಂಗರ್' ಡಿಂಚಕ್ ಪೂಜಾ ಹಾಗೂ ಆಕೆಯ ಲಕ್ಷಾಂತರ ಅಭಿಮಾನಿಗಳಿಗೆ ಆಘಾತವಾಗಿದೆ. ಡಿಂಚಕ್ ಪೂಜಾಳ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಡಿಲಿಟ್ ಮಾಡಲಾಗಿದೆ.