Random Video

ವಿಧಾನಪರಿಷತ್ ಸದಸ್ಯ ಜೆಡಿಎಸ್ ನ ಟಿ ಎ ಶ್ರವಣಗೆ ಗೌಡ್ರು ಮಂತ್ರಿ ಸ್ಥಾನ ಕೊಡ್ತಾರಾ? | Oneindia Kannada

2018-06-04 8 Dailymotion

JDS president Deve Gowda's follower TA Sharavana may get minister post. He is Legislative member now. He is demanding minister post.

ಜೆಡಿಎಸ್ ವರಿಷ್ಠ ದೇವೇಗೌಡ ಅವರ ಪರಮಾಪ್ತ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬ ಊಹಾಪೋಹ ಜೆಡಿಎಸ್ ರಾಜಕೀಯ ವಲಯದಲ್ಲಿ ಗಟ್ಟಿಯಾಗಿ ಹರಿದಾಡುತ್ತಿದೆ.