Random Video

R ASHOKA CHIT CHAT ಜಯನಗರ ರಿಸಲ್ಟ್​ ಬಗ್ಗೆ ಆರ್​. ಅಶೋಕ್​ ಫಸ್ಟ್​ನ್ಯೂಸ್​ಗೆ ಹೇಳಿಕೆ

2018-06-14 2 Dailymotion

ಜಯನಗರ ರಿಸಲ್ಟ್​ ನೋಡಿ ಆಶ್ಚರ್ಯ ಆಗಿದೆ. ಬೆಂಗಳೂರು ದಕ್ಷಿಣದಲ್ಲಿ ಕಳೆದ ಬಾರಿಯ ಫಲಿತಾಂಶವೇ ಮರುಕಳುಹಿಸಿದೆ. ಬೆಂಗಳೂರು ಕೇಂದ್ರದಲ್ಲೂ ಕಳೆದ ಬಾರಿಯ ಫಲಿತಾಂಶ ಉಳಿದುಕೊಂಡಿದೆ. ನಮಗೆ ಕೈ ಕೊಟ್ಟಿದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹಣ ಬಲ, ತೋಳ್ಬಲ ಕೆಲಸ ಮಾಡಿದೆ ಎಂದು ಪದ್ಮನಾಭನಗರ ಶಾಸಕ, ಮಾಜಿ ಡಿಸಿಎಂ, ಆರ್​. ಅಶೋಕ್​ ಫಸ್ಟ್​ನ್ಯೂಸ್​ಗೆ ತಿಳಿಸಿದ್ದಾರೆ.
FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv