Random Video

ಯೋ ಯೋ ಟೆಸ್ಟ್ ಪಾಸಾದ ರೋಹಿತ್, ಮಾಧ್ಯಮಗಳ ಮೇಲೆ ಕಿಡಿಕಾರಿದ್ದೇಕೆ ? | Oneindia Kannada

2018-06-21 81 Dailymotion

ಏಕದಿನ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮ ಅವರು ಯೋ ಯೋ ಟೆಸ್ಟ್ ನಲ್ಲಿ ಪಾಸಾಗಿದ್ದಾರೆ. ಬುಧವಾರ(ಜೂನ್ 20) ದಂದು ಪರೀಕ್ಷೆಯಲ್ಲಿ ಪಾಸಾದ ಬಳಿಕ ಕೆಲ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.

Vice captain of Indian ODI team Rohit Sharma passed the YO YO test on Wednesday and Rohit Sharma has replied to all the media in his own aggressive style .