Random Video

ಮಿಲನ ಪ್ರಕಾಶ್ ಅಲಿಯಾಸ್ ಪ್ರಕಾಶ್ ಜಯರಾಮ್ ಜೊತೆ ದರ್ಶನ್ ಹೊಸ ಸಿನಿಮಾ? | Filmibeat Kannada

2018-11-07 1 Dailymotion

After 'Tarak' Kannada Director Milana Prakash aka Prakash Jayaram is planning to make another movie with actor Darshan.

ನಟ ದರ್ಶನ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಪಘಾತ ನಂತರ ಚೇತರಿಕೆ ಕಂಡಿರುವ ಅವರು ಈಗ 'ಯಜಮಾನ' ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. ಈ ಹಿಂದೆ 'ತಾರಕ್' ಸಿನಿಮಾದಲ್ಲಿ ದರ್ಶನ್ ಗೆ ಆಕ್ಷನ್ ಕಟ್ ಹೇಳಿದ್ದ ಪ್ರಕಾಶ್ ಈಗ ಮತ್ತೆ ಡಿ ಬಾಸ್ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.