Random Video

KGF Kannada Movie : ಚೆನ್ನೈನಲ್ಲಿ ನಡೆದ ಕೆಜಿಎಫ್ ಪ್ರೆಸ್ ಮೀಟ್ ನಲ್ಲಿ ತಮಿಳಿನಲ್ಲಿ ಮಾತಾಡಿದ ಯಶ್

2018-12-12 403 Dailymotion

ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಕೆ ಜಿ ಎಫ್' ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. 'ಕೆಜಿಎಫ್' ಸಿನಿಮಾ ಬಾಲಿವುಡ್ ನ 'ಜೀರೋ' ಸಿನಿಮಾಗೆ ಪೈಪೋಟಿ ನೀಡಲು ಅದೇ ದಿನ ರಿಲೀಸ್ ಆಗುತ್ತಿದೆ. ಎರಡು ಚಿತ್ರದ ನಡುವೆ ಸ್ಪರ್ಧೆ ಜೋರಾಗಿದೆ. ಇದೀಗ ಚೆನ್ನೈನಲ್ಲಿ ನಡೆದ ಕೆಜಿಎಫ್ ಪ್ರೆಸ್ ಮೀಟ್ ನಲ್ಲಿ ತಮಿಳಿನಲ್ಲಿ ಮಾತಾಡಿದ ಯಶ್

Kannada actor Yash starrer KGF movie will be releasing on December 21st. The movie is been directed by Prashanth Neel. Yash tries to speak in Tamil, at Chennai KGF Press Meet