Random Video

Bigg Boss Kannada Season 6: ಅಕ್ಷತಾ ಋಣ ತೀರಿಸಲು ರಾಕೇಶ್ ಮನಸ್ಸು ಮಾಡಲೇ ಇಲ್ಲ.!

2018-12-19 88 Dailymotion

ನನ್ನ ಮತ್ತು ಅಕ್ಷತಾ ನಡುವೆ ಇರುವುದು Intense ಫ್ರೆಂಡ್ ಶಿಪ್. ಈ 'ಬಿಗ್ ಬಾಸ್' ಜರ್ನಿಯಲ್ಲಿ ನಾವಿಬ್ಬರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತಿದ್ದೇವೆ'' ಅಂತೆಲ್ಲಾ ಮೊನ್ನೆಮೊನ್ನೆಯಷ್ಟೇ ಸುದೀಪ್ ಮುಂದೆ ಎಂ.ಜೆ.ರಾಕೇಶ್ ಹೇಳಿಕೆ ನೀಡಿದ್ದರು. ಆದ್ರೀಗ ನೋಡಿದ್ರೆ, ಅಕ್ಷತಾಗೆ ರಾಕೇಶ್ ಸಪೋರ್ಟ್ ಮಾಡುವುದರಿಲಿ.. ಕಡೆ ಪಕ್ಷ ಋಣವನ್ನು ತೀರಿಸುವ ಮನಸ್ಸು ಕೂಡ ಮಾಡಿಲ್ಲ.!

Rakesh dint return Akshata's favour.