ಮೂವರು ಹುಡುಗಿಯರಿಂದ ಹುಡುಗರಲ್ಲಿ ಹೊಸ ಹುರುಪು ಬಂದಿರುವ ಕಾರಣ ಕವಿತಾ ಮತ್ತು ಅಕ್ಷತಾಗೆ ಹೊಟ್ಟೆಕಿಚ್ಚು ಶುರುವಾಗಿದೆ. Dynamics changed after 3 Wild Card Entries. kavita and akshata are very jealous on three new girls.