Random Video

Sabarimala Verdict : ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಶಬರಿಮಲೈ ಮಹಿಳೆ ಪ್ರವೇಶದ ಬಗ್ಗೆ ಹೇಳಿದ್ದು ಹೀಗೆ

2019-01-07 280 Dailymotion

2 women enter Sabarimala Ayyappa temple in Kerala on Wednesday. Bindu and Kanakdurga, 2 women entered Sabarimala Ayyappa temple in Kerala. Ayyappa temple is closed as two women entered the Temple. Here is a reaction of Janardhana Poojary, senior Congress leader.

ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರು ಬುಧವಾರ ನಸುಕಿನಲ್ಲಿ ಪ್ರವೇಶಿಸಿದ ನಂತರ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ದೂರಿದ ಆಡಳಿತ ಮಂಡಳಿ, ದೇವಾಲಯದ ಬಾಗಿಲುಗಳನ್ನು ಮುಚ್ಚಿದೆ. ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಶಬರಿಮಲೈ ಮಹಿಳೆ ಪ್ರವೇಶದ ಬಗ್ಗೆ ಹೇಳಿದ್ದು ಹೀಗೆ