Random Video

Lok Sabha Elections 2019 : ಲೋಕಸಭೆ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಮಾರ್ಚ್‌ 13ರ ಒಳಗೆ

2019-03-08 123 Dailymotion

ಮಾರ್ಚ್‌ 13 ರ ಒಳಗೆ ಲೋಕಸಭಾ ಚುನಾವಣೆಗೆ ಕರ್ನಾಟಕದ ಕ್ಷೇತ್ರವಾರು ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

KPCC president Dinesh Gundu Rao said Lok Sabha elections 2019 Karnataka candidates list will announce before March 13.