Random Video

ಮೋದಿ ಸಂಪುಟದಲ್ಲಿ ಶೋಭಾ ಕರಂದ್ಲಾಜೆಗೆ ಸ್ಥಾನ ಕೊಡಿಸುವಲ್ಲಿ ವಿಫಲರಾದ ಬಿ ಎಸ್ ವೈ

2019-05-31 777 Dailymotion

Udupi-Chikkamagalur MP Shobha Karandlaje has missed Narendra Modi cabinet berth, which was recommended by former CM BS Yeddyurappa. BSY had recommended Shobha Karandlaje's name after BJP women morcha had demanded berth for their leader.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ 28ರಲ್ಲಿ 25+1 ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಕರ್ನಾಟಕದಿಂದ ಗೆದ್ದ ಏಕೈಕ ಮಹಿಳಾ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಭಾರೀ ಭ್ರಮನಿರಸನವಾಗಿದೆ.