Random Video

Ondanondu Kaladalli: How Girish Karnad Become A Great Indian Author, Actor, And Film Director

2019-06-11 52 Dailymotion

Ondanondu Kaladalli: How Girish Karnad Become A Great Indian Author, Actor, And Film Director

ಒಂದಾನೊಂದು ಕಾಲದಲ್ಲಿ.
ಆ ಮಗು ಹೊಟ್ಟೆಯಲ್ಲಿದ್ದಾಗ ಗರ್ಭಪಾತಕ್ಕೆ ಮುಂದಾಗಿದ್ದಳು ತಾಯಿ - ಆ ಯುವಕನನ್ನ ಬದಲಿಸಿದ್ದೇ ಸಪ್ತಸಾಗರದಾಚೆಯಿಂದ ಬಂದ ಮಾತು - ಕರುನಾಡಿಗೆ ಕಾರ್ನಾಡರನ್ನು ಕರುಣಿಸಿದ್ದೇ ಆ ಮನೋಹರ ಸ್ಥಳ.

ನಾಸ್ತಿಕ ಮಾತ್ರ ದೇವರಾಗಲು ಹವಣಿಸಬಲ್ಲ, ನಾನು ದೇವರ ಗುಲಾಮ. ಇಂತಹ ಅದ್ಭುತ ಸಾಲನ್ನು ಬರೆದಿದ್ದು ಗಿರೀಶ್ ಕಾರ್ನಾಡ್. ಇಂತಹ ಕಾರ್ನಾಡ್ ಎನ್ನುವ ಶಕ್ತಿ ನಮ್ಮನ್ನು ಅಗಲಿದೆ. ಕನ್ನಡದ ಕೀರ್ತಿ ಪತಾಕೆಯನ್ನು ಜಗದಲ ಹಾರಿಸಿದ ಕಾರ್ನಾಡರ ಜೀವನವೇ ಸಾಹಸ. ನಿಮಗೆ ಗೊತ್ತಿರದ ಕಾರ್ನಾಡರ ಜೈತ್ರಯಾತ್ರೆವನ್ನು ತೋರಿಸ್ತೀವಿ ನೋಡಿ.

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

#GirishKarnad #OndanonduKaladalli #TV9Special #GirishKarnadLife #GirishKarnadIntrestingFacts