Random Video

ಇಬ್ಬರ ಭವಿಷ್ಯವೂ ಇಂದೇ ನಿರ್ಧಾರ..? | DK Shivakumar | Oneindia Kannada

2019-09-25 1,011 Dailymotion

ಕಾಕತಾಳೀಯವೋ ಏನೋ, ಮೈತ್ರಿಗೆ ಕೈಕೊಟ್ಟ ಅನರ್ಹ ಶಾಸಕರು ಮತ್ತು ಅವರ ವಿರುದ್ಧ ವಿಧಾನಸಭೆಯಲ್ಲಿ ತೊಡೆ ತಟ್ಟಿದ್ದ ಡಿ.ಕೆ.ಶಿವಕುಮಾರ್ ಇಬ್ಬರ ಭವಿಷ್ಯವನ್ನೂ ನ್ಯಾಯಾಲಯ ಇಂದೇ ನಿರ್ಧರಿಸಲಿದೆ.

DK Shivakumar's bail application and disqualified MLAs case will be hearing today. Both may get clear order from court today.