2020ರ ಆಟೋ ಎಕ್ಸ್ಪೋದಲ್ಲಿ ಸುಜುಕಿ ಕಟಾನಾ ಬೈಕ್ ಅನ್ನು ಅನಾವರಣಗೊಳಿಸಲಾಗಿದೆ. ಹೊಸ ಸುಜುಕಿ ಕಟಾನಾ ಬೈಕ್ ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗಲಿದೆ.
ಹೊಸ ಸುಜುಕಿ ಕಟಾನಾ ಬೈಕಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಹೊಸ ಸುಜುಕಿ ಕಟಾನಾ ಬೈಕಿನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.