ಕವಾಸಕಿ ಝಡ್ 900 ಬೈಕಿನ ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು
2020-02-12 1,354 Dailymotion
ಕವಾಸಕಿ ಕಂಪನಿಯು ಝಡ್ 900 ಬೈಕ್ ಅನ್ನು ಬಿಎಸ್ 4 ಎಂಜಿನ್ನಲ್ಲಿ ಬಿಡುಗಡೆಗೊಳಿಸಿದೆ.
ಹೊಸ ಝಡ್ 900 ಬೈಕಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಝಡ್ 900 ಬೈಕಿನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.