ರಾಜ್ ಕುಮಾರ್ ಸಿನಿಮಾ ಬಂದ್ರೆ ನಮಗೆ ಎಲ್ಲಿ ಏನಾಗುತ್ತೊ ಅನ್ನೋ ಭಯ
2021-08-07 3 Dailymotion
ರಾಬಿನ್' ಚಿತ್ರಮಂದಿರದ ಮಾಲೀಕರಾದ ಥಾಮಸ್ ಡಿಸೋಜಾ ರಾಜ್ ಕುಮಾರ್ ಅಭಿಮಾನಿಗಳು ಥಿಯೇಟರ್ ಒಳಗೆ ಸಂಭ್ರಮಿಸುತ್ತಿದ್ದ ರೀತಿಯ ಬಗ್ಗೆ ವಿವರಿಸಿದ್ದಾರೆ
Robin Theatre owner Thomas D'Souza explained about Dr Rajkumar fans celebration in Robin theater