Random Video

ಶಿವಣ್ಣ, ಅಪ್ಪು , ಕಿಚ್ಚ ನನ್ನು ಒಟ್ಟಿಗೆ ನೋಡೋಕೆ ರೆಡಿಯಾದ್ರು ಫ್ಯಾನ್ಸ್

2021-08-12 2,502 Dailymotion

ಶಿವಣ್ಣನ 124ನೇ ಚಿತ್ರಕ್ಕೆ ಚಾಲನೆ ಕೊಡಲಾಗುತ್ತಿದೆ. ಹ್ಯಾಟ್ರಿಕ್ ಹೀರೋ ಮುಂದಿನ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದ್ದು, ಕನ್ನಡದ ಸೂಪರ್ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಭಾಗಿಯಾಗುವ ಸಾಧ್ಯತೆ ಇದೆ.

Kannada actor Kichcha Sudeep and Puneeth Rajkumar to attend Shiva Rajkumar's 124th Movie Muhurtha.