Random Video

ಅಲ್ಲು ಅರ್ಜುನ್ ಗೆ ಗೊತ್ತಿಲ್ಲದಂತೆ ಗುಡಿಸಲು ವಿಡಿಯೋ ಮಾಡಿದ ಫ್ಯಾನ್ಸ್

2021-09-14 1,452 Dailymotion

ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದ ಅಲ್ಲು ಅರ್ಜುನ್‌ ಸಿರಿವಂತರ ಅಹಂಕಾರವನ್ನು ಬದಿಗಿಟ್ಟು ಸರಳತೆ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದವರು. ಅಲ್ಲು ಅರ್ಜುನ್ ಸರಳತೆಗೆ ಇದೀಗ ಮತ್ತೊಂದು ಸಾಕ್ಷಿ ಇಲ್ಲಿದೆ ನೋಡಿ.

Telugu actor Allu Arjun eats at a simple road side hotel in Gokavaram. Video of Allu Arjun coming out from road side hotel gone viral on social media.