ತೆಲುಗಿನ ಒಂದೇ ನಿರ್ಮಾಣ ಸಂಸ್ಥೆಯಿಂದ ಶ್ರೀಲೀಲಾಗೆ ಒಟ್ಟಿಗೆ ಎರಡು ಸಿನಿಮಾಗಳ ಅವಕಾಶ.
2022-01-25 1 Dailymotion
ಶ್ರೀಲೀಲಾ ಟಾಲಿವುಡ್ ಮಂದಿಯ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿದೆ. ಸದ್ಯ ಒಂದೇ ನಿರ್ಮಾಣ ಸಂಸ್ಥೆಯಿಂದ ಶ್ರೀಲೀಲಾಗೆ ಒಟ್ಟಿಗೆ ಎರಡು ಸಿನಿಮಾಗಳ ಅವಕಾಶ ಬಂದಿದೆ.
Actress Sreeleela Is In High Demand She Increased Her Remuneration.