Random Video

KGF 2 ಮುಂದೆ ಖೆಡ್ಡಾ ತೊಡಿಸಿಕೊಳ್ಳಲು ರೆಡಿಯಾದ ಮತ್ತೊಂದು ಬಾಲಿವುಡ್ ಚಿತ್ರ

2022-02-16 471 Dailymotion

'ಕೆಜಿಎಫ್ 2' ಸಿನಿಮಾಕ್ಕೆ ಮೊದಲ ಭಾಗಕ್ಕೆ ಇದ್ದ ಹೈಪ್‌ಗಿಂತಲೂ ದುಪ್ಪಟ್ಟು ಹೈಪ್ ಇದೆ. ಈ ಸಿನಿಮಾದ ಬಿಡುಗಡೆ ರಾಷ್ಟ್ರದಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತೀಯ ಸಿನಿಮಾ ರಂಗವೇ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ದಾರಿ ಬಿಟ್ಟು ಕೂತಿದೆ. ಹೀಗಿರುವಾಗ ಹಿಂದಿಯ ಒಂದು ಸಿನಿಮಾ ತಾವು 'ಕೆಜಿಎಫ್ 2'ಗೆ ಠಕ್ಕರ್ ಕೊಡುತ್ತೀವೆಂದು ಆತ್ಮವಿಶ್ವಾಸದಿಂದ ಮುಂದೆ ಬಂದಿದೆ!

Shahid Kapoor's Jersy movie is releasing on April 14. Same day Kannada's pan India movie KGF 2 also releasing.