Random Video

ಹಿಂದೂ ಯುವಕನ ಹತ್ಯೆ: ಶಿವಮೊಗ್ಗ ಉದ್ವಿಗ್ನ

2022-02-21 22 Dailymotion

ಶಿವಮೊಗ್ಗ ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯಿಂದಾಗಿ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
#shimogga #shimoggadeath #bajarangadalaharsha #harshadeath #prajavanishimogga