Random Video

ಅಪ್ಪ ಸ್ಯಾಂಡಲ್‌ವುಡ್‌ಗೆ ನಂ.1 ಮಕ್ಕಳು ಓದೊದ್ರಲ್ಲಿ ನಂ.1 ಅಂತಿದ್ದಾರೆ ಫ್ಯಾನ್ಸ್.

2022-02-25 248 Dailymotion

ಆಯ್ರಾ ಹಾಗೂ ಯಥರ್ವ್​ ಇಬ್ಬರೂ ವಿಮಾನದಲ್ಲಿ ಸಂಚಾರ ಮಾಡುತ್ತಿರುವ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಜರ್ನಿ ಮಾಡುವಾಗ ಮಕ್ಕಳು ಮೊಬೈಲ್​ ಆಡಿಕೊಂಡು ಟೈಮ್​ಪಾಸ್ ಮಾಡುತ್ತಾರೆ. ಆದರೆ, ಆಯ್ರಾ ಹಾಗೂ ಯಥರ್ವ್​ ಹಾಗಲ್ಲ.

Radhika Pandit Instagram Status About Ayra And Yatharv Flight travel photo