Random Video

ಜೀವನದಲ್ಲಿ ಒಳ್ಳೆದಿನಗಳ ಬಂತು ಅಂತ ಕೂದಲಿಗೆ ಕತ್ತರಿ ಹಾಕಿದ ಸಂಜನಾ

2022-04-04 89 Dailymotion

Actress Sanjjanaa Galrani Become Bald, What Happens To Pregnant Lady Sanjana

ಸಂಜನಾ ತಮ್ಮ ಪೋಸ್ಟ್‌ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. "ಸೌಂದರ್ಯವು ನೋಡುಗರ ದೃಷ್ಟಿಯಲ್ಲಿದೆ. ನಾನು ದೇವರಲ್ಲಿ ಇಟ್ಟ ನಂಬಿಕೆಯನ್ನು ಪೂರ್ಣಮಾಡಲು ನನ್ನ ತಲೆ ಕೂದಲನ್ನು ತ್ಯಾಗ ಮಾಡಿದ್ದೇನೆ ಎಂದಿದ್ದಾರೆ.