ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಮಾತ್ರವಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಸಹ ಕಾರಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.It is not only Dr. K. Sudhakar of Chikkaballapur that I lost in the state assembly elections. Former minister MTB Nagaraj has alleged that former Chief Minister Basavaraja Bommai is also responsible.
#BasavarajaBommai #MTBNagaraj #DrKSudhakar #BJP #Congress #MuslimVote #Election
~HT.36~ED.33~PR.160~