Random Video

ಡಿಕೆಶಿ ಭಿಕ್ಷುಕನ ಕನಸು ಕಾಣ್ತಿದ್ದಾರೆ, ಪವರ್ ಫುಲ್ ಸಿದ್ದರಾಮಯ್ಯ ಮುಂದೆ ಆಟ ನಡೆಯಲ್ಲ ಎಂದ R ಅಶೋಕ್

2023-06-19 714 Dailymotion

ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲವೆಂದು ಡಿ.ಕೆ.ಸುರೇಶ್ಗೆ ಗೊತ್ತಾಗಿದೆ. ಹೀಗಾಗಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆಂದು ಬಿಜೆಪಿ ವ್ಯಂಗ್ಯವಾಡಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ರಾಜಕಾರಣದ ಬಗ್ಗೆ ಮಾತನಾಡಿದ್ದು, ರಾಜಕಾರಣವೇ ಬೇಡ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು.

#DKShivakumar #DKSuresh #DKS #RAshok #KarnatakaBJP #KarnatakaCM #DKShivakumarControversy #DCMDKS #KarnatakaCongress,

~HT.36~PR.28~ED.31~