Random Video

Kiccha Sudeep ಕಡೆಯಿಂದ ಜೀವ ಬೆದರಿಕೆ ಇದಿಯಾ ಎಂಬ ಪ್ರಶ್ನೆಗೆ ನಿರ್ಮಾಪಕ MN ಕುಮಾರ್ ಹೇಳಿದ್ದೇನು?

2023-07-05 18 Dailymotion

ಕಿಚ್ಚ ಸುದೀಪ್ ತನ್ನ ಬಳಿ ಹಲವು ವರ್ಷಗಳ ಹಿಂದೆ ಚಿತ್ರದಲ್ಲಿ ನಟಿಸುವುದಾಗಿ ಮುಂಗಡ ಹಣವನ್ನು ಪಡೆದಿದ್ದರು. ಆದರೆ ಇಲ್ಲಿಯವರೆಗೂ ಆ ಚಿತ್ರಕ್ಕಾಗಿ ಡೇಟ್ ಕೊಟ್ಟಿಲ್ಲ, ಕೇಳಿದ್ರೆ ಮುಂದಿನ ಚಿತ್ರ ನಿಮ್ಮ ಜತೆನೇ ಮಾಡ್ತೀನಿ ಅಂತ ಹೇಳಿ ಕೈಕೊಟ್ಟಿದ್ದಾರೆ ಎಂದು ಸುದೀಪ್ ವಿರುದ್ಧ ಎಂ ಎನ್ ಕುಮಾರ್ ಆರೋಪಕ್ಕೆ‌ ಕಿಚ್ಚ ಕೊಟ್ಟ ಪ್ರತಿಕ್ರಿಯೆ ಏನು?

#KicchaSudeep #SudeepControversy #MNKumar #KicchaFans #SudeepFans #Sudeeptweet
~PR.28~ED.33~HT.188~