Random Video

Karnataka Bandh: ಬುರ್ಖಾ ಹಾಕೊಂಡು ಪ್ರತಿಭಟನೆ ಮಾಡ್ತಿರೋದ್ರ ಮೂಲಕ ಏನ್ ಸಂದೇಶ ಕೊಡ್ತಿದ್ದಾರೆ ನೋಡಿ ವಾಟಾಳ್

2023-09-29 22 Dailymotion

ತಮಿಳುನಾಡಿಗೆ ಕಾವೇರಿ ನೀರು ಹರಿಯೋದನ್ನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇವತ್ತು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ. ರಾಜ್ಯಾದ್ಯಂತ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗ್ತಿದ್ದು ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬುರ್ಕಾ ಹಾಕೊಂಡು ಪ್ರತಿಭಟನೆ ಮಾಡುತ್ತಿರುವ ವಾಟಾಳ್ ನಾಗರಾಜ್ ಹೇಳಿದ್ದೇನು?

Karnataka Bundh we will try to close train and flight too Vatal nagaraj says

#CMSiddaramaiah #DKShivakumar
#KarnatakaGovt #Tamilnadu #KaveriWater #Guarantees #HDK
#HDDevegowda #CongressGuarantee
#Bangalore #Karnataka #OneIndia #CWRC
#Kannada #Karnataka #Bommai #CWMA #SupremeCourt #Mandya #Mysore #Bangalore #DrinkingWater #KRS
#BangaloreBundh
#SupremeaCourt
#VatalNagaraj
#SaraGovindu
~ED.32~PR.28~