Random Video

Leo vs KGF: ಯಶ್ KGF 2 ದಾಖಲೆ ಮುರಿದ ವಿಜಯ್ ನಟನೆಯ ಲಿಯೋ ಸಿನೆಮಾ!

2023-10-18 7 Dailymotion

KGF'-2 ಚಿತ್ರಕ್ಕೆ ಪ್ರೀಕ್ವೆಲ್ ಗೆಲುವಿನ ಬೆಂಬಲ ಇತ್ತು. ಆದರೆ 'ಲಿಯೋ' ತಮಿಳು ಸಿನಿಮಾ. ನಟ ವಿಜಯ್ ಈವರೆಗೆ ಒಂದೇ ಒಂದು ಸಂದರ್ಶನ ಕೊಟ್ಟಿಲ್ಲ. ಆಡಿಯೋ ಲಾಂಚ್, ಟ್ರೈಲರ್ ಈವೆಂಟ್ ಮಾಡಲಿಲ್ಲ. ಆದರೂ ಸಿನಿಮಾ ಕರ್ನಾಟಕದಲ್ಲಿ ಈಮಟ್ಟಿಗಿನ ಕ್ರೇಜ್ ಸೃಷ್ಟಿಸಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.


#Leo #LeoRelease #VijayDalapathi #Vijay #Yash #KGF2records, #Bangaloretheatre #TamilCinema #dalapathiVijayfilms #Beast #YashCinema #KGFRecords #TamilnaduTheatre #Vijayfans
~PR.28~ED.35~HT.188~