ನಾನೇನು ಪಾಕಿಸ್ತಾನದಲ್ಲಿ ಇದ್ದೀನಾ? ಇವರು ನನನ್ನು ಹೆದರಿಸಲು ಆಗಲ್ಲ. ನನ್ನನ್ನು ಹೆದರಿಸುವುದಕ್ಕೆ ಯಾವ ಮಗನೂ ಹುಟ್ಟಿಲ್ಲ ಎಂದು ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
#STSomashekar
#RajyasabhaElections2024 #DKShivakumar #BJPJDSAlliance, #KupendraReddy #Loksabhaelections2024 #CongressMLA #ResortPolitics
#ShivaramHebbar
~HT.188~ED.34~PR.28~