Random Video

ವೇದಿಕೆ ಮೇಲೆಯೇ ತಮಿಳಸೈಗೆ ವಾರ್ನಿಂಗ್ ಕೊಟ್ಟ ಅಮಿತ್ ಶಾ! ವಿವಾದಕ್ಕೆ ಕಾರಣವಾದ ಅಮಿತ್ ಶಾ ನಡೆ

2024-06-13 2,442 Dailymotion

ಬುಧವಾರ ನಡೆದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಡೆದ ಘಟನೆಯ ವಿಡಿಯೋ ಈಗ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.


#AmitShah #Annamalai #TamilsaiSoundararajan #TamilnaduBJP #DMK #ChandrababuNaidu #TamilNadupolitics