Random Video

India VS China ಟಿಬೆಟ್'ನ 30 ಪ್ರದೇಶಗಳಿಗೆ ಮರುನಾಮಕರಣ ಕುತಂತ್ರಿ ಚೀನಾಗೆ ಭಾರತ ತಿರುಗೇಟು

2024-06-13 1,650 Dailymotion

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಭಾರತದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಏತನ್ಮಧ್ಯೆ, ಅರುಣಾಚಲ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳಿಗೆ ಸರ್ಕಾರ ತನ್ನದೇ ಭಾಷೆಯಲ್ಲಿ ಉತ್ತರಿಸಲು ಹೊರಟಿದೆ. ಟಿಬೆಟ್‌ನ ಹಲವಾರು ಸ್ಥಳಗಳನ್ನು ಮರುನಾಮಕರಣ ಮಾಡಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರವೇ ಅಧಿಕಾರ ವಹಿಸಿಕೊಂಡಿದ್ದು ಚೀನಾದೊಂದಿಗೆ ನಡೆಯುತ್ತಿರುವ ಗಡಿ ವಿವಾದವನ್ನು ಬಗೆಹರಿಸುವತ್ತ ಗಮನ ಹರಿಸುವಂತೆಯೂ ಅವರು ಹೇಳಿದ್ದಾರೆ.
The NDA government has been formed in India for the third time under the leadership of Prime Minister Narendra Modi. Meanwhile, the government is going to respond to China's activities in Arunachal Pradesh in its own language. India has decided to rename several places in Tibet. External Affairs Minister S Jaishankar, who assumed office on Tuesday, has also said that he will focus on resolving the ongoing border dispute with China.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing

~HT.290~PR.160~ED.32~CA.37~##~