Random Video

ನ್ಯೂಯಾರ್ಕ್ ನಾಸೌ ಕೌಂಟಿ ಸ್ಟೇಡಿಯಂ ನೆಲಸಮಗೊಳಿಸಲು ನೂರಾರು ಬುಲ್ಡೋಜರ್ಸ್! ಯಾಕೆ?

2024-06-14 1,480 Dailymotion

ಅಮೆರಿಕದ ಲಾಂಗ್‌ ಐಲ್ಯಾಂಡ್‌ನ ಐಸನ್‌ಹೋವರ್ ಪಾರ್ಕ್‌ನಲ್ಲಿನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ 8 ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು.ಇದೀಗ ಈ ಸ್ಟೇಡಿಯಂ ಅನ್ನು ಭಗ್ನಗೊಳಿಸಲು ನೂರಾರು ಬುಲ್ಡೋಜರ್ಸ್‌ಗಳು ಸ್ಟೇಡಿಯಂನತ್ತ ಜಮಾವಣೆಗೊಂಡಿವೆ ಎಂದು ವರದಿಯಾಗಿದೆ.

The Nassau County International Stadium in Eisenhower Park, Long Island, USA hosted 8 matches, including a match between India and Pakistan.
Now it is reported that hundreds of bulldozers have gathered at the stadium to demolish the stadium.

#NassauCountyStadium #NewYork #USCricket #T20Worldcup2024 #IndiavsPakistan #Americacricketstadium