Random Video

Narendra Modi G7 ಶೃಂಗಸಭೆಯಲ್ಲಿ ಮೋದಿ ಸ್ಟಾರ್! ಅಯೋಧ್ಯೆ ರಾಮಮಂದಿರದಲ್ಲಿ ಹೈ ಅಲರ್ಟ್!

2024-06-15 75 Dailymotion

ರಕ್ಷಣ ಕ್ಷೇತ್ರದಲ್ಲಿ ಸ್ವಾವ ಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯೆಂಬಂತೆ, ಸ್ವದೇಶಿ ನಿರ್ಮಿತ ಮೊದಲ ಅಡ್ಡಾಡುವ ಅಸ್ತ್ರ (ಲಾಯಿಟ ರಿಂಗ್‌ ಮ್ಯುನಿಶನ್‌) ನಾಗಾಸ್ತ್ರ-1 ಸೇನೆಯ ಬತ್ತಳಿಕೆಗೆ ಸೇರಿದೆ. ಸುಸೈಡ್‌ ಡ್ರೋನ್‌ ಎಂದು ಕರೆಯಲ್ಪ ಡುವ ನಾಗಾಸ್ತ್ರ-1ರ ಮೊದಲ ಬ್ಯಾಚ್‌ನಲ್ಲಿ 120 ಡ್ರೋನ್‌ಗಳು ಹಸ್ತಾಂತರ ವಾಗಿದ್ದು, ಇನ್ನೂ 480 ಡ್ರೋನ್‌ಗಳನ್ನು ಸೇನೆ ಖರೀದಿಸಲಿದೆ. ಈ ಡ್ರೋನ್‌ ಸದ್ದಿಲ್ಲದೇ, ಕಣ್ಣಿಗೆ ಸ್ಪಷ್ಟವಾಗಿ ಕಾಣಿಸದೇ ಕಾರ್ಯಾಚರಿಸುವ ಕಾರಣ ಶತ್ರುಗಳ ಮನೆಗೇ ನುಗ್ಗಿ ದಾಳಿ ಮಾಡಬಲ್ಲದು In a major step towards achieving self-reliance in the defense sector, Nagastra-1, the first indigenously-made mobile weapon (Loita Ring Munition), has entered the army's arsenal. In the first batch of Nagastra-1, dubbed the suicide drone, 120 drones have been handed over and the army will buy another 480 drones. Since this drone operates silently and without being visible to the eye, it can enter and attack the enemy's house.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #Ayodhye #Ramamandira

~HT.290~PR.160~ED.288~CA.37~##~