ಎಸ್ಸಿ ಎಸ್ಟಿ ಶಾಸಕರು ಮತ್ತು ಸಚಿವರಿಗೆ ನಾಳೆ ಔತಣಕೂಟ ಏರ್ಪಡಿಸಿದ್ದೇನೆ: ಗೃಹ ಸಚಿವ ಪರಮೇಶ್ವರ್
2025-01-07 0 Dailymotion
ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಎಸ್ಸಿ, ಎಸ್ಟಿ ಶಾಸಕರು ಮತ್ತು ಸಚಿವರ ಜೊತೆ ನಾಳೆ ಸಭೆ ನಡೆಸುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.