ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ: ಬೆಳ್ಳಿ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದ ಶ್ರೀಧರ್ ಹೊಸಮನಿ
2025-01-11 6 Dailymotion
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ನೌಕರರಾಗಿರುವ ಡಾ.ಶ್ರೀಧರ್ ಹೊಸಮನಿ ಅವರು ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರ ಯೋಗ ಸಾಧನೆ ಕುರಿತ ವಿಶೇಷ ವರದಿಯನ್ನು ನಮ್ಮ ಪ್ರತಿನಿಧಿ ಹೆಚ್ ಡಿ ಗಡ್ಡದ್ ಮಾಡಿದ್ದಾರೆ.
Download Instagram Videos
Quickly and easily download Instagram videos with our free tool.