ಭಾರತ ತನ್ನ ನ್ಯಾಯ ವ್ಯವಸ್ಥೆಗೆ ಏಕೆ ಅತ್ಯಂತ ಕಡಿಮೆ ಹಣ ಮೀಸಲಿಡುತ್ತದೆ? | Judge - Court
2025-03-27 0 Dailymotion
ಜಿಲ್ಲಾ ಕೋರ್ಟ್ ಗಳಲ್ಲಿ 4.5 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ !
► ನ್ಯಾಯ ವ್ಯವಸ್ಥೆಗೆ ಸರಕಾರ ಖರ್ಚು ಮಾಡದೇ ಜನರಿಗೆ ನ್ಯಾಯ ಸಿಗೋದು ಹೇಗೆ ?
► ಇಂಡಿಯಾ ಜಸ್ಟೀಸ್ ರಿಪೋರ್ಟ್ (ಐಜೆಆರ್) ನ ಮುಖ್ಯಾಂಶಗಳು
#varthabharati #Judge #Court