ಸ್ನೇಹಿತ ಕೊಟ್ಟ ಸೂಪರ್ ಐಡಿಯಾ: ಅತೀ ಹೆಚ್ಚು ಸರ್ಟಿಫಿಕೇಟ್ ಪಡೆದು ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ ಸ್ಕೂಲ್ ಟೀಚರ್
2025-04-15 5 Dailymotion
ಗಿರೀಶ್ ಕುಂಟೆ ಅವರ ಎಲ್ಲ ಶೈಕ್ಷಣಿಕ ಸಾಧನೆಗೆ 'ವರ್ಲ್ಡ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಕಮಿಷನ್ ನ್ಯೂ ದೆಹಲಿಯವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.