Random Video

ಹಾವೇರಿ: ಕೃಷ್ಣಮೃಗ ಅಭಯಾರಣ್ಯಕ್ಕೆ ಪ್ರವಾಸಿಗರ ಸೆಳೆಯಲು ಸಫಾರಿ; ಛಾಯಾಚಿತ್ರಗ್ರಾಹಕರಿಗಂತೂ ಸುಗ್ಗಿ ಸಂಭ್ರಮ

2025-04-18 124 Dailymotion

ಏಷ್ಯಾದಲ್ಲೇ ಪ್ರಸಿದ್ಧವಾದ ರಾಣೆಬೆನ್ನೂರು ಬಳಿ ಇರುವ ಕೃಷ್ಣಮೃಗ ಅಭಯಾರಣ್ಯಕ್ಕೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಸಫಾರಿ ವ್ಯವಸ್ಥೆ ತರಲಾಗಿದೆ.