ಚಾಮರಾಜನಗರ: ಮದುವೆಗೆ ತೆರಳಿದ್ದ ಕುಟುಂಬ ವಾಪಸಾದಾಗ ಮನೆಯೇ ಧ್ವಂಸ!
2025-04-21 11 Dailymotion
ಮದುವೆಗೆ ತೆರಳಿದ್ದ ಕುಟುಂಬವೊಂದಕ್ಕೆ ಮನೆಗೆ ಹಿಂದಿರುಗಿದಾಗ ಆಘಾತ ಉಂಟಾಗಿದೆ. ಇದಕ್ಕೆ ಕಾರಣ ಇದ್ದ ಸೂರೊಂದು ಧ್ವಂಸವಾಗಿರುವುದು. ಕಾಡಾನೆಗಳ ಹಾವಳಿಯಿಂದ ಈ ರೀತಿ ಸಮಸ್ಯೆಯಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.