25 ನಿಮಿಷ, 24 ಕ್ಷಿಪಣಿ ದಾಳಿ, 9 ಉಗ್ರ ಕೋಟೆಗಳು ಧ್ವಂಸ: ಅತ್ಯಂತ ನಿಖರ ದಾಳಿ ಮಾಡಿ, ದೃಶ್ಯ ಹಂಚಿಕೊಂಡ ಭಾರತೀಯ ಸೇನೆ
2025-05-07 192 Dailymotion
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಎಲ್ಲೆಲ್ಲಿ, ಹೇಗೆ ದಾಳಿ ನಡೆಸಲಾಯಿತು ಎಂಬ ಬಗ್ಗೆ ಭಾರತೀಯ ಸೇನೆ ಚಿತ್ರ ಮತ್ತು ದೃಶ್ಯಗಳ ಸಮೇತ ಸಾಕ್ಯಾಧಾರಗಳನ್ನು ನೀಡಿದೆ.