ಅಂಕಪಟ್ಟಿಯಲ್ಲಿ ಆದ ಗೊಂದಲ: ಎಸ್ಎಸ್ಎಲ್ಸಿಯಲ್ಲಿ ಔಟ್ ಆಫ್ ಔಟ್ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗೆ ಬಂತು 80ಕ್ಕೆ 34 ಅಂಕ!
2025-05-09 5,757 Dailymotion
ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಔಟ್ ಆಫ್ ಔಟ್ ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗೆ ಸಮಾಜ ವಿಜ್ಞಾನದಲ್ಲಿ ಮೌಲ್ಯಮಾಪಕರ ಕಣ್ತಪ್ಪಿನಿಂದಾಗಿ 80ಕ್ಕೆ 34 ಅಂಕ ಬಂದಿದೆ.