ಯುಜಿಡಿ ಬ್ಲಾಕೇಜ್ ಪತ್ತೆಗೆ ರೋಬೋಟ್ ಬಳಕೆ: ಬೆಳಗಾವಿಯಲ್ಲಿ ಮೊದಲ ಪ್ರಾಯೋಗಿಕ ಪರೀಕ್ಷೆ
2025-05-16 276 Dailymotion
ಒಳಚರಂಡಿ ಪೈಪ್ನಲ್ಲಿನ ಸಮಸ್ಯೆ ಕಂಡುಕೊಳ್ಳಲು ಇನ್ನುಮುಂದೆ ಮಾನವರು ಬೇಕಿಲ್ಲ. ಬದಲಾಗಿ ಬೆಳಗಾವಿ ಮಹಾನಗರ ಪಾಲಿಕೆ ಇದಕ್ಕಾಗಿಯೇ ರೋಬೋಟ್ ಯಂತ್ರವನ್ನು ಪರಿಚಯಿಸಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಿದೆ.