ಮಂಗಳೂರಿನಲ್ಲಿ ಮೈಕ್ರೊಗ್ರೀನ್ ಬೆಳೆದು ಪ್ರಯೋಗ ಮಾಡಿದ ಆಯುರ್ವೇದಿಕ್ ವೈದ್ಯೆ: ಹಲವು ರೋಗ ತಡೆಗೂ ಇದು ಉಪಕಾರಿ
2025-05-21 9 Dailymotion
ಹೆಚ್ಚುತ್ತಿರುವ ಕಾಯಿಲೆಗಳಿಗೆ ಇಂದಿನ ಬದಲಾದ ಆಹಾರ ಪದ್ಧತಿಯೂ ಪ್ರಮುಖ ಕಾರಣವಾಗಿದ್ದು. ಈ ನಿಟ್ಟಿನಲ್ಲಿ ಆರೋಗ್ಯ ವೃದ್ಧಿಗೆ ಮೈಕ್ರೊಗ್ರೀನ್ ಉತ್ತಮ ಆಹಾರವಾಗಿದ್ದು ಅದನ್ನು ಬೆಳೆಯುವುದು ಹೇಗೆ, ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.
Download Instagram Videos
Quickly and easily download Instagram videos with our free tool.