Random Video

39 ನಿಮಿಷದಲ್ಲಿ 11.18 ಕಿ.ಮೀ ಸೈಕಲ್ ತುಳಿದು ದಾಖಲೆ ಬರೆದ ಹುಬ್ಬಳ್ಳಿಯ 4 ವರ್ಷದ ಬಾಲಕ

2025-05-26 5 Dailymotion

ಹುಬ್ಬಳ್ಳಿಯ ಬಾಲಕ ಸುಶ್ವಿನ್ ಅವರು ಕೇವಲ 39 ನಿಮಿಷದಲ್ಲಿ 11.18 ಕಿ.ಮೀ ಸೈಕಲ್ ತುಳಿದು ಇಂಡಿಯಾ ಬುಕ್ ಆಫ್​ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಸೇರಿಸಿದ್ದಾರೆ.