ಪರಸಂಗಕ್ಕೆ ಅಡ್ಡಿ, ಪರಲೋಕಕ್ಕೆ ಪತಿ! ಪೊಲೀಸರ ಹಾದಿ ತಪ್ಪಿಸಲು ಪತ್ನಿ ಡ್ರಾಮಾ
2025-05-27 0 Dailymotion
ಆತ ತರಕಾರಿ ವ್ಯಾಪಾರಿ... ಒಂದು ಮಂಡಿಯಿಂದ ಮತ್ತೊಂದು ಮಂಡಿಗೆ ತರಕಾರಿ ಸಾಗಿಸುತ್ತಿದ್ದ... ಪ್ರೀತಿಸಿ ಮದುವೆಯಾದ ಮಡದಿ ಮತ್ತು ಅವರ ಪ್ರೀತಿಗೆ ಸಾಕ್ಷಿಯಾಗಿದ್ದ ಇಬ್ಬರು ಮಕ್ಕಳು.. ಬಡತನವಿದ್ದರೂ ನೆಮ್ಮದಿಯಿಂದ ಕುಟುಂಬ ಅದು... ಆದ್ರೆ ಆವತ್ತೊಂದು ದಿನ ಕೆಲಸಕ್ಕೆ ಅಂತ ಹೋದವನು ವಾಪಸ್ ಬರೋದೇ ಇಲ್ಲ..
Download Instagram Videos
Quickly and easily download Instagram videos with our free tool.