Random Video

ಅಧಿಕಾರಿಗಳ ದಾಳಿಗೆ ಹೆದರಿ 500 ರೂಪಾಯಿಯ ನೋಟಿನ ಕಂತೆ​ಗಳನ್ನು ಕಿಟಕಿಯಿಂದ ಹೊರಗೆಸೆದ ಸರ್ಕಾರಿ ಇಂಜಿನಿಯರ್​!

2025-05-30 669 Dailymotion

ವಿಜಿಲೆನ್ಸ್​​ ಅಧಿಕಾರಿಗಳ ದಾಳಿಯಿಂದ ಭಯಭೀತಿಗೊಂಡ ಸರ್ಕಾರಿ ಇಂಜಿನಿಯರ್​​ರೊಬ್ಬರು ನೋಟಿನ ಕಂತೆಗಳನ್ನು ತಾನು ವಾಸಿಸುತ್ತಿದ್ದ ಫ್ಲ್ಯಾಟ್‌ ಕಿಟಕಿಯ ಮೂಲಕ ಹೊರಗೆ ಎಸೆದಿರುವ ಘಟನೆ ಒಡಿಶಾದಲ್ಲಿ ಇಂದು ನಡೆದಿದೆ.