ಮತ್ತೆ ಬರ್ತಿದ್ದಾರೆ ಸಂಜು & ಗೀತಾ, ಜೂನ್ 6ಕ್ಕೆ ರಾಜ್ಯಾದ್ಯಂತ ಚಿತ್ರ ರಿಲೀಸ್
2025-05-31 3 Dailymotion
ಈ ವರ್ಷಾರಂಭದಲ್ಲಿ ಬಹುನಿರೀಕ್ಷೆಯೊಂದಿಗೆ ತೆರೆಗ ಬಂದಿತ್ತು ಸಂಜು ವೆಡ್ಸ್ ಗೀತಾ-2. ಆದ್ರೆ ಬಿಡುಗಡೆ ಸಮಯದಲ್ಲಿ ಆದ ಕೆಲ ಗೊಂದಲಗಳಿಂದ ಸಿನಿಮಾವನ್ನ ಚಿತ್ರಮಂದಿರಗಳಿಂದ ತೆಗೆಯಲಾಗಿತ್ತು. ಇದೀಗ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಸಂಜು ವೆಡ್ಸ್ ಗೀತಾ-2 ಬರ್ತಾ ಇದ್ದಾರೆ.
Download Instagram Videos
Quickly and easily download Instagram videos with our free tool.