ಮರಿಟೈಗರ್ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾ ಈಗಾಗಲೇ ತನ್ನ ಟೀಸರ್, ಸಾಂಗ್ಸ್ನಿಂದ ಸದ್ದು ಮಾಡಿವೆ. ಈ ಸಿನಿಮಾದಲ್ಲಿ ವಿನೋದ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಟೈಗರ್ ಪ್ರಭಾಕರ್ ನ ನೆನಪು ಮಾಡುವಂತೆ ಮಿಂಚಿದ್ದಾರೆ. ಅಷ್ಟಕ್ಕೂ ಮಾದೇವ ಸಿನಿಮಾದಲ್ಲಿ ವಿನೋದ್ ಮಾಡಿರೋ ಆ ಪಾತ್ರ ಯಾವುದು ಗೊತ್ತಾ ಆ ಸೀಕ್ರೆಟ್ ಇಲ್ಲಿದೆ ನೋಡಿ.