Random Video

ತುಮಕೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ನೂತನ ಮೆನು, ಏನೇನಿದೆ?

2025-05-31 8 Dailymotion

ಹೊಸದಾಗಿ ತುಮಕೂರು ಜಿಲ್ಲಾಸ್ಪತ್ರೆ ಮತ್ತು ಎಪಿಎಂಸಿ ಮಾರುಕಟ್ಟೆ ಬಳಿ 2 ಇಂದಿರಾ ಕ್ಯಾಂಟೀನ್‌ ಕಾರ್ಯಾರಂಭಗೊಂಡಿದ್ದು, 5 ರೂ.ಗೆ ಬೆಳಗ್ಗಿನ ಉಪಹಾರ ಹಾಗೂ 10 ರೂ.ಗೆ ಮಧ್ಯಾಹ್ನ ಮತ್ತು ಸಂಜೆಯ ಊಟ ಒದಗಿಸುತ್ತಿದೆ.